ಸ್ನೇಹಿತನ ಜೊತೆ ಒಂದು ಸಂವಾದ - ಜಂಗಮ ಗಂಟೆಯಲ್ಲಿ - ದಸರಾ ಹಬ್ಬದ ಸಮಯದಲ್ಲಿ
ಸತೀಶ : ಏನ್ ಗುರು ಏನ್ ಸಮಾಚಾರ? ಹೆಂಗಿದ್ದೀಯ?
ನಾನು (ಉಪೇಂದ್ರ ಅಲ್ಲ): ಆರಾಮು ಗುರು..ನಡೀತಾ ಇದೆ ಜೀವನ
ಸತೀಶ : ಇವತ್ತು ರಜ ಇಲ್ವಾ?
ನಾನು (ಉಪೇಂದ್ರ ಅಲ್ಲ): ಇಲ್ಲ ರಜ ಯಾಕೆ?
ಸತೀಶ : ದುರ್ಗಾಷ್ಟಮಿ, ಆಯುಧಪೂಜೆ, ವಿಜಯದಶಮಿಗೆ ರಜ ಕೊಡೋಲ್ವ
ನಾನು (ಉಪೇಂದ್ರ ಅಲ್ಲ): ಆಯುಧಪೂಜೆ, ವಿಜಯದಶಮಿಗೆ ರಜ ಕೊಡ್ತಾರೆ, ಆದರೆ ದುರ್ಗಾಷ್ಟಮಿ ಯಾಕೆ?
ಸತೀಶ : ದುರ್ಗಾಷ್ಟಮಿಗೂ ಕೊಡಬೇಕಪ್ಪ..
ನಾನು (ಉಪೇಂದ್ರ ಅಲ್ಲ): ಅದು "ಆಪ್ತಮಿತ್ರ" ದಲ್ಲಿ ಮಾತ್ರ
ಕೊಡೋದು..
ಸತೀಶ :ಯಾಕೋ ಆ ಚಿತ್ರದಲ್ಲಿ ಮಾತ್ರ ಕೊಡೋದು
ನಾನು (ಉಪೇಂದ್ರ ಅಲ್ಲ): ಯಾಕಂದ್ರೆ ನಾಗವಲ್ಲಿ ವಿಜಯನ ಸಾಯಿಸಬೇಕಲ್ಲ ಅದಕ್ಕೆರಜ ಬೇಡವ.. :-)
ಕೊಡೋದು..
ಸತೀಶ :ಯಾಕೋ ಆ ಚಿತ್ರದಲ್ಲಿ ಮಾತ್ರ ಕೊಡೋದು
ನಾನು (ಉಪೇಂದ್ರ ಅಲ್ಲ): ಯಾಕಂದ್ರೆ ನಾಗವಲ್ಲಿ ವಿಜಯನ ಸಾಯಿಸಬೇಕಲ್ಲ ಅದಕ್ಕೆರಜ ಬೇಡವ.. :-)
ಇಬ್ಬರೂ : ನಿನ್ನಂಥ ಕ್ರಾಕು ಇಲ್ಲ ನನ್ನಂಥ ಲೂಸು ಇಲ್ಲ
ಇಬ್ಬರು ಹೊಟ್ಟೆ ತುಂಬಾ ನಕ್ಕು ಜಂಗಮ ಗಂಟೆಯನ್ನು ಇಟ್ಟೆವು.
ನೇನ್ರಾ ...... ನಾಗವಲ್ಲಿ.....ದುರ್ಗಾಷ್ಟಮಿ ಹಬ್ಬದ ಶುಭಾಶಯಗಳು!!!!
ಇಬ್ಬರು ಹೊಟ್ಟೆ ತುಂಬಾ ನಕ್ಕು ಜಂಗಮ ಗಂಟೆಯನ್ನು ಇಟ್ಟೆವು.
ನೇನ್ರಾ ...... ನಾಗವಲ್ಲಿ.....ದುರ್ಗಾಷ್ಟಮಿ ಹಬ್ಬದ ಶುಭಾಶಯಗಳು!!!!
ha ha ha Vijaya rajendra bahadur na hidiyoke raja beke beku!!
ReplyDelete