ವೆಂಕಿ : ಸೌಮ್ಯ, ನಿನ್ನ ಹುಟ್ಟುಹಬ್ಬಕ್ಕೆ ಏನು ಕೊಡಲಿ
Venki: Soumya, what shall i give you for your birthday
ಸೌಮ್ಯ: ಎರಡು ಕೈ-ಗಡಿಯಾರ ಕೊಡಿಸಿ...
Soumya: Two watches
ವೆಂಕಿ : ಯಾಕಪ್ಪ, ಒಂದು ಸಾಲದೇ, ನಿನಗೆ ಆಗಲೇ ಒಂದು ಒಳ್ಳೆಗಡಿಯಾರ ಕೊಡಿಸಿದ್ದೆನೆಲ್ಲ...ಮತ್ತೆ ಯಾತಕ್ಕೆ
Venki: why, i already gave you one know..why do you need again
ಸೌಮ್ಯ : ಇದು ಕೈ ಗಡಿಯಾರ ಅಲ್ಲ..ಗೋಡೆ ಗಡಿಯಾರ..ಒಂದುನಿಮ್ಮ ಬ್ಯಾಗ್ ನಲ್ಲಿ, ಇನ್ನೊಂದು ನಿಮ್ಮ ಆಫೀಸ್ ನಲ್ಲಿ ಹಾಕೋಕೆ
Soumya : This is not hand watch, i need wall clock...one for your bad, and one in your office.
ವೆಂಕಿ: ಹಹಹಹ
Venki: hahahahah
ಸೌಮ್ಯ: ನಗಬೇಡಿ..ನಿಮ್ಮ ಸಮಯ ನನಗೆಬೇಕು...ಇವತ್ತಾದರೂ ಮನೆನಲ್ಲಿ ಇರಿ..ಪ್ಲೀಸ್ ..
Soumya: dont laugh...i need your time..please be there in the house today atleast
ವೆಂಕಿ: ಇಲ್ಲ ಚಿನ್ನಿ, ಇವತ್ತು ಶ್ರೀಕಿ ಸಿಗ್ತಾನೆ...ಚುಂಚನಗಿರಿ ಹತ್ತಿರಇಡ್ಲಿ ತಿನ್ನೋಕೆ ಹೋಗ್ಬೇಕು...
Venki: no chinni, today would want to meet sriki...and want to eat idli near chunchunagiri..
ಸೌಮ್ಯ: ನೀವು ಬದಲಾಗಲ್ಲ....ಹೋಗಲಿ ಏನಾದ್ರು ಗಿಫ್ಟ್ ಕೊಟ್ಟುಹೋಗಿ..ಸಂಜೆ ಎಲ್ಲಿಗಾದರೂ ಹೊರಗೆ ಹೋಗೋಣ.
Soumya : You wont change...ok..atleast give me some gift..and evening will go out.
ವೆಂಕಿ: ನಿನ್ನ ಬರ್ತ್-ಡೇ ಮರಿತೀನ...ಸೋಫಾ ಮೇಲೆಇದೆ...ನಾನು ಹೋಗಿ ಬರ್ತೀನಿ..ಸಂಜೆ ಹೋಗೋಣ... (ವೆಂಕಿಶ್ರೀಕಿನ ನೋಡಲು ಹೋಗುತ್ತಾನೆ)
Venki: do you think i will forget your birthday...there is one on the sofa..ok..i will take leave..evening will go out.. (venki leaves to meet sriki)
ಸೌಮ್ಯ ಬಂದು ಸೋಫಾ ಮೇಲೆ ನೋಡ್ತಾರೆ...ಸುಖಿ ಹಾಯಾಗಿಆಟ ಆಡ್ತ ಕೂತಿದೆ...ಆಗ ಗೊತ್ತಾಯ್ತು ಸುಖಿನೆ ಗಿಫ್ಟ್ ಅಂತ....
Soumya comes and see Sukhi playing happily on sofaset...then she realises..how smart my hubby is...
ರೇಡಿಯೋದಲ್ಲೀ ಹಾಡು ಬರ್ತಾ ಇದೆ..ಶಬ್ದವೇದಿ ಚಿತ್ರದ "ನಮ್ಯಜಮಾನರು ಯಾರಿಗೇನು ಕಮ್ಮಿ ಇಲ್ಲ"....
in radio song is playing from Shabdhavedi : "Nam yajamanru yarigenu kammi illa"
ಸೌಮ್ಯ ಮನಸಲ್ಲೇ ನಗುತ್ತ...ನಮ್ ಯಜಮಾನರು ತುಂಬಾಬುದ್ದಿವಂತರು...
Soumya smiles at herself..and saying venki is not only hand-some..but he is sm-art also..
No comments:
Post a Comment