tag:blogger.com,1999:blog-1691932182645562883.post904123922349477957..comments2023-08-06T19:38:20.821+05:30Comments on Point Pancharangi: ಮೈ3.ಶಾರದೆ, ಸರಸ್ವತಿ ಮತ್ತು ಗುರುನಾಥರುSrikanth Manjunathhttp://www.blogger.com/profile/04152086368173454221noreply@blogger.comBlogger3125tag:blogger.com,1999:blog-1691932182645562883.post-24203427504422752272017-01-07T11:21:38.100+05:302017-01-07T11:21:38.100+05:30ಇಡಿ ಜೀವನವು ನೆನಪುಗಳ ಸಮುದ್ರದಿಂದ ತುಂಬಿದೆ. ಅಂತಹುದರಲ್ಲಿ...ಇಡಿ ಜೀವನವು ನೆನಪುಗಳ ಸಮುದ್ರದಿಂದ ತುಂಬಿದೆ. ಅಂತಹುದರಲ್ಲಿ ಇಂತ ಹನಿಗಳನ್ನು ಆರಿಸಿಡಲು ಸಿಕ್ಕಿದ್ದು ನಿಮ್ಮ ಪುಣ್ಯ. ಅದನ್ನು ಓದಲು ದೊರಕಿದ್ದು ನಮ್ಮ ಅದೃಷ್ಟ. Nivedita Chirantanhttps://www.blogger.com/profile/08913092002722637600noreply@blogger.comtag:blogger.com,1999:blog-1691932182645562883.post-61065968804475982892016-12-29T21:43:32.949+05:302016-12-29T21:43:32.949+05:30ಆತ್ಮೀಯ ಶ್ರೀಕಾಂತ,
ನಿನ್ನ ತುಂಬು ಹೃದಯದ...ಆತ್ಮೀಯ ಶ್ರೀಕಾಂತ,
ನಿನ್ನ ತುಂಬು ಹೃದಯದ ಮನದಾಳದ ಮಾತುಗಳನ್ನು ಓದುವಾಗ ಅರಿವಿಗೆ ಬಾರದಂತೆ ಕಣ್ಣಲ್ಲಿ ನೀರಾಡಿತು. ನಿಮ್ಮೆಲ್ಲರ ವಿಶ್ವಾಸ ಸಂಪಾದಿಸಿದ ನಾನೇ ಧನ್ಯ. ಪುಣ್ಯವಿಶೇಷದಿಂದ ಲಭ್ಯವಾಗಿರುವ ಸತ್ಪುತ್ರರು, ವಿಸ್ವಾಸಿಗರು ಮತ್ತು ಅನನ್ಯ ಪ್ರೀತಿ ತೋರುವ ಈ ಬಂದು ಬಳಗ ಪಡೆದ ನನ್ನ ಪುಣ್ಯಕ್ಕೆ ಎಷ್ಟು ಹೇಳಿ ಬರೆದರೂ ಅದು ಕಡಿಮೆಯೇ! ನನ್ನ ಅರ್ಹತೆಗೆ ಮೀರಿ ಸಕಲವನ್ನೂ ದಯಪಾಲಿಸಿದ ಆ ದಯಾಮಯ ಭಗವಂತನಿಗೆ ಮತ್ತು ಕೃಪಾದೃಷ್ಟಿ ಇತ್ತು ಸಲಹುತ್ತಿರುವ ಗುರುನಾಥರಿಗೆ ಶತಕೋಟಿ ಪ್ರಣಾಮಗಳು.
ನಿನ್ನ ವಿಸ್ವಾಸದ ಮುಂದೆ ನನ್ನ ಈ ಪಾತ್ರ ಕೇವಲ ಔಪಚಾರಿಕ. ಮಾತುಗಳು ಸೋಲುತ್ತವೆ.
ನಿನ್ನ ಚಿಕ್ಕಪ್ಪ Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-1691932182645562883.post-53907232433295378292016-12-29T20:03:59.709+05:302016-12-29T20:03:59.709+05:30ಸಂಭ್ರಮವನ್ನು ನೀವು ಬಿತ್ತುವ ರೀತಿಗೆ ಮೊದಲ ಉಘೇ!
ಶ್ರೀಮಾನ...ಸಂಭ್ರಮವನ್ನು ನೀವು ಬಿತ್ತುವ ರೀತಿಗೆ ಮೊದಲ ಉಘೇ!

ಶ್ರೀಮಾನ್, ಷಷ್ಠಿಪೂರ್ತಿ ಶಾಂತಿಯೆಂಬುದು ಬಾಳಿನ ಪರಿಪೂರ್ಣತೆಗೆ ಮನೆ ಮಂದಿಯಿಂದ ಹಿರಿಯರಿಗೆ ಒಪ್ಪಿಸುವ ಸುಗೌರವದ ಚಿಹ್ನೆ.

ತಮ್ಮ ಚಿಕ್ಕಪ್ಪನವರಿಗೆ ಮತ್ತು ಚಿಕ್ಕಮ್ಮನವರಿಗೆ ಭಗವಂತನು ಆರೋಗ್ಯ, ಆನಂದ ಭಾಗ್ಯಗಳನು ಸದಾ ಕೊಡುತಿರಲಿ.

ಚಿತ್ರಗಳಿಗೆ ಫುಲ್ ಮಾರ್ಕ್ಸ್.Badarinath Palavallihttps://www.blogger.com/profile/06134535730447920619noreply@blogger.com