tag:blogger.com,1999:blog-1691932182645562883.post8463204593602386230..comments2023-08-06T19:38:20.821+05:30Comments on Point Pancharangi: ಜನುಮ ಜನುಮದ ಅನುಬಂಧ.....! Srikanth Manjunathhttp://www.blogger.com/profile/04152086368173454221noreply@blogger.comBlogger11125tag:blogger.com,1999:blog-1691932182645562883.post-40251102626108507332014-06-18T22:53:40.088+05:302014-06-18T22:53:40.088+05:30ಶ್ರೀಕಾಂತ್ ಸರ್,
ನಿಮ್ಮ ಬ್ಲಾಗಿನಗ ಇದು ನನ್ನ ಮೊದಲ ಕಾಮೆಂ...ಶ್ರೀಕಾಂತ್ ಸರ್,
ನಿಮ್ಮ ಬ್ಲಾಗಿನಗ ಇದು ನನ್ನ ಮೊದಲ ಕಾಮೆಂಟ್.
ನನಗ ಖುಷಿ ವಿಷಯ ಅಂದ್ರ, ಇವತ್ತು ಶ್ರೀ ಬಾಲು ಸರ್ ಅವರ ಜನ್ಮ ದಿನ, ಅವರಿಗೆ ಜನ್ಮದಿನದ ಶುಭಾಶಯಗಳು.

ನಿಮ್ಮ ಬರವಣಿಗೆ ಶೈಲಿ ಮತ್ತ ಸಂಭಂಧಗಳ ಕಾಳಜಿ ಅದ್ಭುತ.
ಶುಭಾಶಯಗಳು

ನಮಸ್ಕಾರ
ದಯಾನಂದ್ ಬ್ಯಾಡಗಿAnonymoushttps://www.blogger.com/profile/00448796446555586492noreply@blogger.comtag:blogger.com,1999:blog-1691932182645562883.post-21469787578284004462014-06-18T19:12:04.666+05:302014-06-18T19:12:04.666+05:30
ಆತ್ಮೀಯ ಗೆಳೆಯರೇನಿಮ್ಮ ಶುಭ ಹಾರೈಕೆ ನನ್ನ ಜನುಮದಿನಕ್ಕೆ ...
ಆತ್ಮೀಯ ಗೆಳೆಯರೇನಿಮ್ಮ ಶುಭ ಹಾರೈಕೆ ನನ್ನ ಜನುಮದಿನಕ್ಕೆ ಮೆರುಗು ತಂದಿತು . ಧನ್ಯವಾದಗಳು ನಿಮಗೆ ಹಾಗು ನಿಮ್ಮ ಪ್ರೀತಿಯ ಹಾರೈಕೆಗಳಿಗೆ . ಪ್ರತೀಯೊಬ್ಬರಿಗೂ ವಯಕ್ತಿಕವಾಗಿ ಧನ್ಯವಾದ ಹೇಳಲು ಆಗದೆ ಇರುವುದಕ್ಕೆ ಬೆಸರವಿದೆ. ದಯವಿಟ್ಟು ಇದನ್ನೇ ವಯಕ್ತಿಕ ವಾಗಿ ಧನ್ಯವಾದ ಎಂದು ಸ್ವೀಕರಿಸಿ . ನಿಮ್ಮ ಪ್ರೀತಿಗೆ ಮನ ತುಂಬಿಬಂದಿದೆ .balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-1691932182645562883.post-60572054769620929442014-06-18T19:08:53.895+05:302014-06-18T19:08:53.895+05:30 ಶ್ರೀಕಾಂತ್ ಏನು ಹೇಳಲಿ ನಿಮ್ಮ ಪ್ರೀತಿಗೆ . ಬೆಲೆಕಟ್ಟಲಾಗ... ಶ್ರೀಕಾಂತ್ ಏನು ಹೇಳಲಿ ನಿಮ್ಮ ಪ್ರೀತಿಗೆ . ಬೆಲೆಕಟ್ಟಲಾಗದ ವಿಶ್ವಾಸದ ಹೊರೆಯನ್ನು ಹೊರಿಸಿದ್ದೀರಿ . ನಿಮ್ಮ ಪ್ರೀತಿಯ ಜೇನಿನ ಹೊಳೆಯಲ್ಲಿ ಮೀಯುವುದಷ್ಟೇ ನನಗೆ ಪುಣ್ಯದ ಕಾರ್ಯ. ಹೃದಯ ತುಂಬಿಬಂದ ಈ ಕ್ಷಣ , ಮರೆಯಲಾರೆ. ತಾಯಿ ಸರಸ್ವತಿ ಆಶೀರ್ವಾದ ನಿಮಗಿರು ನಿಮ್ಮ ಪದಗಳಿಗೆ ಸಾಟಿ ಸಿಗದು.

ನಿಮ್ಮ ಶುಭ ಹಾರೈಕೆ ನನ್ನ ಜನುಮದಿನಕ್ಕೆ ಮೆರುಗು ತಂದಿತು . ಧನ್ಯವಾದಗಳು ನಿಮಗೆ ಹಾಗು ನಿಮ್ಮ ಪ್ರೀತಿಯ ಹಾರೈಕೆಗಳಿಗೆ . . ನಿಮ್ಮ ಪ್ರೀತಿಗೆ ಮನ ತುಂಬಿಬಂದಿದೆ . ನನ್ನ ಕೃತಜ್ಞತಾ ಪೂರ್ವಕ ಧನ್ಯವಾದಗಳನ್ನು ಸ್ವೀಕರಿಸಿ balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-1691932182645562883.post-68315976807401113942014-06-18T10:59:24.539+05:302014-06-18T10:59:24.539+05:30ಶ್ರೀ... ನೀಮಗೆ ನೀವೇ ಸಾಟಿ... ಬೊಂಬಾಟ್ ಗಿಫ್ಟ್ ಹುಟ್ಟು ಹ...ಶ್ರೀ... ನೀಮಗೆ ನೀವೇ ಸಾಟಿ... ಬೊಂಬಾಟ್ ಗಿಫ್ಟ್ ಹುಟ್ಟು ಹಬ್ಬಕ್ಕೆ... ಬಾಲಣ್ಣ ಹುಟ್ಟು ಹಬ್ಬದ ಶುಭಾಶಯಗಳು ಸದಾ ಕಾಲಿನಲ್ಲಿ ಚಕ್ರ ಕಟ್ಟಿಕೊಂಡು ಮತ್ತಷ್ಟು ಊರೂರು ಸುತ್ತಿ ಮಾಹಿತಿಗಳನ್ನ ನೀಡುತ್ತಲಿರಿ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1691932182645562883.post-2632771386086298622014-06-18T10:30:21.078+05:302014-06-18T10:30:21.078+05:30ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
ಎನ್ನುತ್ತಾ ಬ್ಲಾಗ್ ...ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
ಎನ್ನುತ್ತಾ ಬ್ಲಾಗ್ ಲೋಕ
ಎತ್ತಿ ಮುದ್ದಾಡುವ ಮಗುವಿನಂತಹ ಮನಸ್ಸಿನ
ಬಾಲಣ್ಣನ ಜನುಮದಿನದಕ್ಕೆ ಒಳ್ಳೆಯ ಬ್ಲಾಗ್ ಕೊಡುಗೆ. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1691932182645562883.post-3840779087282622312014-06-18T10:14:36.163+05:302014-06-18T10:14:36.163+05:30ಬೆಳಗಿನ ತಿಂಡಿ ಮುಗಿಸಿ ಪೇಪರ್ ಕೈಗಿರಿಸಿಕೊಂಡವಳನ್ನು ನನ್...ಬೆಳಗಿನ ತಿಂಡಿ ಮುಗಿಸಿ ಪೇಪರ್ ಕೈಗಿರಿಸಿಕೊಂಡವಳನ್ನು ನನ್ನ ಫೋನ್ " ನನ್ನನ್ನೇ ನೋಡದೆ ಪೇಪರ್ ನೋಡ್ತಿಯಾ ?" ಅಂತ ಸದ್ದು ಮಾಡಿತು . ಸರಿ ಏನಮ್ಮ ನಿನ್ನ ರಗಳೆ ಅಂತ ಮೊಬೈಲ್ ನೋಡಿದ್ರೆ ಜಿ ಟಾಕ್ ಸಂದೇಶ ... ಜೊತೆಗೊಂದು ಲಿಂಕು ... ಪಾಯಿಂಟ್ ಪಂಚರಂಗಿಯದು ... ಪಂಚರಂಗಿಯಲ್ಲಿ ಪಾಯಿಂಟ್ ಇದೆ ಅಂದಮೇಲೆ ಯಾವುದೋ "ಅಕ್ಷರ ಕಾಮಬಿಲ್ಲು " ಇಲ್ಲದೆ ಹೋಗುತ್ತಾ ?? ಸೊ ಪೇಪರ್ ಮೂಲೆಗಿಟ್ಟು ಸೀದಾ ಪಾಯಿಂಟ್ ಪಂಚರಂಗಿ ಆಕಾಶಕ್ಕೆ .... :) ನೋಡಿದರೆ ಬಾಲಣ್ಣ ನ ಹುಟ್ಟುಹಬ್ಬಕ್ಕಾಗಿ ಪಂಚರಂಗಿಯ ಆಗಸದ ತುಂಬಾ ರಂಗೋ ರಂಗು ...

ಇಲ್ಲಿದೆ ನನ್ನದೂ ಒಂದು ಹಾರೈಕೆಯ ರಂಗು...
ಹ್ಯಾಪಿ ಬರ್ತ್ ಡೇ ಅಣ್ಣಯ್ಯ .... ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-1691932182645562883.post-37259942500642944862014-06-18T09:58:32.312+05:302014-06-18T09:58:32.312+05:30Sri, you are a Master :)
ಸದಾ ಹಸನ್ಮುಖಿ, ಸ್ನೇಹಮಯಿ, ...Sri, you are a Master :)
ಸದಾ ಹಸನ್ಮುಖಿ, ಸ್ನೇಹಮಯಿ, ಎಲ್ಲರೊಂದಿಗೂ ಪ್ರೀತಿ ಮಮತೆ ವಿಶ್ವಾಸ ಬೆಸೆಯುವ
ನಮ್ಮೆಲ್ಲರ ನೆಚ್ಚಿನ ಬಾಲಣ್ಣ - ನಿಮಗೆ "Happy Happy Birthday"bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-1691932182645562883.post-74047755671999665832014-06-18T09:44:11.098+05:302014-06-18T09:44:11.098+05:30ಅಣ್ಣಯ್ಯಾ.. ಚಂದ ಮತ್ತು ಚಂದ..
ಹುಟ್ಟು ಹಬ್ಬದ ಶುಭಾಶಯಗಳು ...ಅಣ್ಣಯ್ಯಾ.. ಚಂದ ಮತ್ತು ಚಂದ..
ಹುಟ್ಟು ಹಬ್ಬದ ಶುಭಾಶಯಗಳು ಬಾಲಣ್ಣಾ...ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-1691932182645562883.post-3572919719950798642014-06-18T09:02:46.542+05:302014-06-18T09:02:46.542+05:30ಶ್ರೀ ನಿಮ್ಮ ಕಾರು ಸುಮಾರು ಮಾತಾಡುತ್ತೆ.... :) ಆತ್ಮಿಯರ ಹ...ಶ್ರೀ ನಿಮ್ಮ ಕಾರು ಸುಮಾರು ಮಾತಾಡುತ್ತೆ.... :) ಆತ್ಮಿಯರ ಹುಟ್ಟು ಹಬ್ಬಕ್ಕೆ ಇನ್ನೊಂದು ಆತ್ಮೀಯವಾದ ಕೊಡುಗೆ... ಸೂಪರ್ ಆಗಿದೆ.

ಹುಟ್ಟು ಹಬ್ಬದ ಶುಭಾಶಯಗಳು ಬಾಲಣ್ಣಾ .. ನಿಮ್ಮ ನಗು ಸದಾ ಬೆಳಗಲಿ :)Nivedita Chirantanhttps://www.blogger.com/profile/08913092002722637600noreply@blogger.comtag:blogger.com,1999:blog-1691932182645562883.post-43324695679893004302014-06-18T07:45:28.801+05:302014-06-18T07:45:28.801+05:30ನಮ್ ಬಾಲಣ್ಣಾ ಅಂದರೆ ಪ್ರೀತಿ...
ಅವರು ಸ್ನೇಹಿತರನ್ನು ಪ್ರ...ನಮ್ ಬಾಲಣ್ಣಾ ಅಂದರೆ ಪ್ರೀತಿ...

ಅವರು ಸ್ನೇಹಿತರನ್ನು ಪ್ರೀತಿಸುತ್ತಾರೆ...
ಸಹೋದರ.. ಸಹೋದರಿಯರನ್ನು ಪ್ರೀತಿಸುತ್ತಾರೆ..

ಅವರಿಗೆ ಇತಿಹಾಸವೆಂದರೆ ಬಲು ಆಸಕ್ತಿ...

ಎಲ್ಲಿ ಹೋದರೂ ಅವರೊಡನೆ ಅವರ ಕ್ಯಾಮರಾ ಇದ್ದೇ ಇರುತ್ತದೆ...
ಹತ್ತು ಹಲವಾರು ಆಸಕ್ತಿ.. ಹವ್ಯಾಸ ಅವರಿಗೆ..

ಬದುಕನ್ನು ಪ್ರೀತಿಸುತ್ತಾರೆ..
ಬದುಕಿನ ಬಗೆಗಿನ ಅವರ ಪ್ರೀತಿ ನಮಗೆಲ್ಲ ಒಂದು ಆದರ್ಶ...

ನಾವೆಲ್ಲ ಅವರ ಸ್ನೇಹದ.. ಪ್ರೀತಿಯ ಹೂ ಮಳೆಯಲ್ಲಿ ಮಿಂದವರು...

ನಮ್ಮ ಪ್ರೀತಿಯ ಬಾಲಣ್ಣ ಅವರ ಜನ್ಮ ದಿನ ಇವತ್ತು..

ಹುಟ್ಟು ಹಬ್ಬದ ಶುಭಾಶಯಗಳು ಬಾಲಣ್ಣಾ..

ನಿಮ್ಮೆಲ್ಲ
ಆಸೆ...
ಕನಸುಗಳು ನನಸಾಗಲಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1691932182645562883.post-23731695991243334172014-06-18T07:45:02.657+05:302014-06-18T07:45:02.657+05:30ನಮ್ಮ ಮನಸ್ಸಿನ ಭಾವಗಳನ್ನು ತುಂಬ ಚಂದವಾಗಿ ಬರೆದಿದ್ದೀರಿ......ನಮ್ಮ ಮನಸ್ಸಿನ ಭಾವಗಳನ್ನು ತುಂಬ ಚಂದವಾಗಿ ಬರೆದಿದ್ದೀರಿ.... ನಿಮ್ಮ ಬರವಣಿಗೆಗೆ... ನಿಮ್ಮ ಸ್ನೇಹದ ಪ್ರೀತಿಗೆ ನಮ್ಮ ಸಲಾಮ್...Ittigecementhttps://www.blogger.com/profile/06136866369923002369noreply@blogger.com