tag:blogger.com,1999:blog-1691932182645562883.post1299134538904469987..comments2023-08-06T19:38:20.821+05:30Comments on Point Pancharangi: ಶ್ರೀ ಸಂಧ್ಯಾದರ್ಪಣ....!Srikanth Manjunathhttp://www.blogger.com/profile/04152086368173454221noreply@blogger.comBlogger5125tag:blogger.com,1999:blog-1691932182645562883.post-72395545635734840662015-04-17T16:43:15.399+05:302015-04-17T16:43:15.399+05:30ಆಹಾ....ಶ್ರೀಕಾಂತಣ್ಣ..ಮೆಚ್ಚಿದೆ..ಈ ಬರಹಕ್ಕೆ ... ಅದೆಷ್ಟ...ಆಹಾ....ಶ್ರೀಕಾಂತಣ್ಣ..ಮೆಚ್ಚಿದೆ..ಈ ಬರಹಕ್ಕೆ ... ಅದೆಷ್ಟು ದೊಡ್ಡ ಮನಸ್ಸು ನಿಂದು...ಎಲ್ಲರನ್ನೂ ಪ್ರೀತಿಯಿಂದ ಕಾಣೋ ನಿನ್ನ ಈ ಮನಸಿಗೆ ಏನೆಂದು ಹೇಳಲಿ..<br />ತುಂಬಾ ಚಂದವಿದೆ..ಬರಹಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-1691932182645562883.post-45615324626652868662015-04-11T17:45:27.323+05:302015-04-11T17:45:27.323+05:30ಒಡಹುಟ್ಟಿ ಜೊತೆಯಲ್ಲಿ ಬೆಳೆದ ಅಕ್ಕ ತಂಗಿ, ಅಣ್ಣ ತಮ್ಮಂದಿರಲ...ಒಡಹುಟ್ಟಿ ಜೊತೆಯಲ್ಲಿ ಬೆಳೆದ ಅಕ್ಕ ತಂಗಿ, ಅಣ್ಣ ತಮ್ಮಂದಿರಲ್ಲೇ ಎಷ್ಟೋ ಒಮ್ಮೆ ಈ ರೀತಿಯ ಹೊಂದಾಣಿಕೆ ಇರುವುದಿಲ್ಲ. ಈ ಪ್ರೀತಿ ಚಿರಾಯುವಾಗಿರಲಿ. ಪ್ರೀತಿಯ ಸಂಧ್ಯ ಪುಟ್ಟಿ, ಹುಟ್ಟು ಹಬ್ಬದ ಶುಭಾಶಯಗಳು :)Nivedita Chirantanhttps://www.blogger.com/profile/08913092002722637600noreply@blogger.comtag:blogger.com,1999:blog-1691932182645562883.post-28938991215250454722015-04-11T12:49:49.816+05:302015-04-11T12:49:49.816+05:30Sandhya Bhat ಅವರ ಜನುಮದಿಕ್ಕೆ Srikanth Manjunath ಅವರ...Sandhya Bhat ಅವರ ಜನುಮದಿಕ್ಕೆ Srikanth Manjunath ಅವರ ಕೊಡುಗೆBadarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1691932182645562883.post-87750409149283312162015-04-11T10:57:50.013+05:302015-04-11T10:57:50.013+05:30Happy birthday sandya 🎂 🎉 🎁
shree nimage neeve...Happy birthday sandya 🎂 🎉 🎁<br /><br />shree nimage neeve saati 👍👌 super ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1691932182645562883.post-67267996716424257322015-04-11T08:32:57.703+05:302015-04-11T08:32:57.703+05:30ವಾರೆವಾಹ್ ಇಂತಹ ಶುಭ ಹಾರೈಕೆ ರೂಪಿಸಿ ಹಾರಿಸಲು ನಮ್ಮ ಶ್...ವಾರೆವಾಹ್ ಇಂತಹ ಶುಭ ಹಾರೈಕೆ ರೂಪಿಸಿ ಹಾರಿಸಲು ನಮ್ಮ ಶ್ರೀಕಾಂತ್ ಗೆ ಅಲ್ಲದೆ ಮತ್ಯಾರಿಗೂ ಸಾಧ್ಯವಿಲ್ಲ . ಎಂತಹ ಕಲ್ಪನೆ, ಶಿರಸಿಯ ಸಮೀಪದ ಮಂಜುಗುಣಿ ಎಲ್ಲಿ ಮಂಡ್ಯ ಜಿಲ್ಲೆಯ ಶ್ರೀ ರಂಗ ಪಟ್ಟಣದ ನಿಮಿಶಾಂಭ ದೇವಿ ಯ ಮಾತೆಲ್ಲಿ, ಎರಡನ್ನೂ ಬೆಸೆದು ಸುಂದರ ಉಪ ಕಥೆ ರಚನೆ ಮಾಡುವ ಜಾಣ್ಮೆ ನನ್ನ ಪ್ರೀತಿಯ ಗೆಳೆಯನದು , ನಮ್ಮ ಪುಟ್ಟಿ ಸಂಧ್ಯಾ ಳಿಗೆ ಉತ್ತಮ ಉಡುಗೊರೆ ನೀಡಿದ ಜಾಣ ಶ್ರೀ ಕಾಂತ್ ಗೆ ಜೈ , ಹಾಗೆ ನಮ್ಮ ಪ್ರೀತಿಯ ತಂಗ್ಯವ್ವ ಸಂಧ್ಯಾ ಪುತ್ತಿಗೆ ಜನುಮದಿನದ ಹಾರ್ದಿಕ ಶುಭಾಶಯಗಳು . ನೂರ್ಕಾಲ ಸುಖವಾಗಿ ಬಾಳು ಸಂಧ್ಯಾ ಪುಟ್ಟಿ balasubramanyahttps://www.blogger.com/profile/12388162338555759176noreply@blogger.com