tag:blogger.com,1999:blog-1691932182645562883.post7206918444750213483..comments2023-08-06T19:38:20.821+05:30Comments on Point Pancharangi: ಸಂಸಾರ ಸಾಗರದಲ್ಲಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಅಜಾದ್ ಸರ್ ಮತ್ತು ಅಬಿದ ಮೇಡಂ! Srikanth Manjunathhttp://www.blogger.com/profile/04152086368173454221noreply@blogger.comBlogger28125tag:blogger.com,1999:blog-1691932182645562883.post-9769496986272191692013-01-23T14:39:55.980+05:302013-01-23T14:39:55.980+05:30ಧನ್ಯವಾದಗಳು ಪ್ರಶಾಂತ್..ನನ್ನ ಲೋಕಕ್ಕೆ ಸ್ವಾಗತ..ಧನ್ಯವಾದಗಳು ಪ್ರಶಾಂತ್..ನನ್ನ ಲೋಕಕ್ಕೆ ಸ್ವಾಗತ..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-3966702618457454462013-01-19T15:48:52.485+05:302013-01-19T15:48:52.485+05:30ಆಜಾದ್ ಸರ್ ಬ್ಲಾಗ್ ಬಗ್ಗೆ ಗೊತ್ತಿತ್ತು.. ಮತ್ತಷ್ಟು ವಿಷಯಗ...ಆಜಾದ್ ಸರ್ ಬ್ಲಾಗ್ ಬಗ್ಗೆ ಗೊತ್ತಿತ್ತು.. ಮತ್ತಷ್ಟು ವಿಷಯಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-1691932182645562883.post-2470967902638153062012-11-20T08:24:32.934+05:302012-11-20T08:24:32.934+05:30ಚಿಕ್ಕಪ್ಪ..ಸುಂದರವಾಗಿದೆ ನಿಮ್ಮ ವಿಶ್ಲೇಷಣೆ..ಹೊಸತನ ಇದ್ದಾ...ಚಿಕ್ಕಪ್ಪ..ಸುಂದರವಾಗಿದೆ ನಿಮ್ಮ ವಿಶ್ಲೇಷಣೆ..ಹೊಸತನ ಇದ್ದಾಗ ಹಳೆತನ ಇನ್ನಷ್ಟು ಹೊಳಪನ್ನು ತುಂಬಿಕೊಂಡು ಹೊಳೆಯುತ್ತ ಸಹಯೋಗ ನೀಡುತ್ತದೆ..ಆ ಧಾವಂತದಲ್ಲಿ ಅರಸಿಹೋಗುವ ಒಂದು ಪ್ರಯತ್ನ ನನ್ನದು..ನಿಮ್ಮ ಹಾರೈಕೆಗೆ, ಹುರುಪು ನೀಡಿದ್ದಕ್ಕೆ ಧನ್ಯವಾದಗಳುSrikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-46350504400686191002012-11-19T20:52:10.502+05:302012-11-19T20:52:10.502+05:30ಆತ್ಮೀಯ ಶ್ರೀಕಾಂತ,
"ಸಾಧನೆಯ ಹಾದಿಯಲ್...ಆತ್ಮೀಯ ಶ್ರೀಕಾಂತ,
"ಸಾಧನೆಯ ಹಾದಿಯಲ್ಲಿ ನಿರತನಾದವನಿಗೆ ಹೊಸ ದಾರಿ ಕಣ್ಣಿಗೆ ರಾಚುತ್ತವೆ " ಎಂದು ಆಂಗ್ಲ ಕವಿ ಹೇಳಿದ್ದನ್ನು ನಿನ್ನ ಬರಹದಲ್ಲಿ ಕಂಡೆ. ನಿನ್ನ ಸಾಧನೆಯಲ್ಲಿ ನಿರಂತರ ಶೋಧನೆ! ಹೊಸತರದ ಅನ್ವೇಷಣೆ ! ಕಾಣುತ್ತಿದೆ. ಪ್ರತಿಯೊಂದರಲ್ಲೂ ಏನಾದರೊಂದು ಹೊಸತನ ಇರಲೇಬೇಕು ಎಂದು ಹಂಬಲಿಸುವ ನಿನ್ನ ಜೀವನೋತ್ಸಾಹಕ್ಕೆ HATS OFF.
ನಿನ್ನ ಹೊಸತನದ ಪ್ರಸ್ತುತಿಗೆ ತುಂಬು ಹೃದಯದ ಶ್ಲಾಘನೆ...... Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-1691932182645562883.post-28898629539331019952012-11-19T11:29:17.445+05:302012-11-19T11:29:17.445+05:30ತುಂಬಾ ಖುಷಿ ಆಯಿತು ಸರ್ ನಿಮ್ಮ ಪ್ರತಿಕ್ರಿಯೆ ನನ್ನ ಪ್ರಪಂಚ...ತುಂಬಾ ಖುಷಿ ಆಯಿತು ಸರ್ ನಿಮ್ಮ ಪ್ರತಿಕ್ರಿಯೆ ನನ್ನ ಪ್ರಪಂಚದಲ್ಲಿ..ಧನ್ಯೋಸ್ಮಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-59858600509775592592012-11-19T08:05:17.977+05:302012-11-19T08:05:17.977+05:30ಶ್ರೀಕಾಂತ್ ಮೂಲಕ ಅಜಾದ್ ದಂಪತಿಗಳಿಗೆ ನನ್ನದೊಂದು ಬಡಾ ಸಲಾಮ...ಶ್ರೀಕಾಂತ್ ಮೂಲಕ ಅಜಾದ್ ದಂಪತಿಗಳಿಗೆ ನನ್ನದೊಂದು ಬಡಾ ಸಲಾಮ್ !
Wishing golden jubilee to Azad couple!!

with hearty blessings
- mshebbarmshebbarhttps://www.blogger.com/profile/00769840666185085153noreply@blogger.comtag:blogger.com,1999:blog-1691932182645562883.post-13988148115861774802012-11-18T21:23:38.897+05:302012-11-18T21:23:38.897+05:30ಧನ್ಯವಾದಗಳು ಸುಗುಣ ಮೇಡಂ..ಧನ್ಯವಾದಗಳು ಸುಗುಣ ಮೇಡಂ..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-37718864332420518912012-11-18T21:22:22.323+05:302012-11-18T21:22:22.323+05:30ಧನ್ಯವಾದಗಳು ರಾಘವ...ಹೌದು ನಿಮ್ಮ ಮಾತು ಸರಿ..ಆಜಾದ್ ಅವರ ಹ...ಧನ್ಯವಾದಗಳು ರಾಘವ...ಹೌದು ನಿಮ್ಮ ಮಾತು ಸರಿ..ಆಜಾದ್ ಅವರ ಹಾಸ್ಯ ಪ್ರಜ್ಞೆ ಅದ್ಭುತ...ನಿಮ್ಮ ಸಲಹೆ ಸ್ವೀಕರಿಸಿರುವೆ.Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-56322144205973596372012-11-18T20:05:52.498+05:302012-11-18T20:05:52.498+05:30ತುಂಬಾ ಸೊಗಸಾಗಿ ಶುಭಾಷಯ ಕೋರುವ ಬರಹ :-)
ತುಂಬಾ ಇಷ್ಟವಾಯಿ...ತುಂಬಾ ಸೊಗಸಾಗಿ ಶುಭಾಷಯ ಕೋರುವ ಬರಹ :-)

ತುಂಬಾ ಇಷ್ಟವಾಯಿತು ಶ್ರೀಕಾಂತ್ ಸಾರ್. ನಿಮ್ಮ ಈ ಶುಭಾಶಯ ಕೋರುವ ಬರಹ ಓದಿ, ನಾನು ಒಮ್ಮೆ ಈ ಥರ ಟ್ರೈ ಮಾಡಬೇಕೆನದೆನಿಸಿದೆ :D ಆಜಾದ್ ಸಾರ್ ಅವರ "ಹಾಸ್ಯಪ್ರಜ್ಞೆಯನ್ನ" ಸಾರುವ ಒಂದು ಘಟನೆಯನ್ನ ಮೆಲುಕು ಹಾಕಿದ್ದರೆ ಇನ್ನೂ ಚೆನ್ನಾಗಿರ್ತಿತ್ತು. :-) "ಶ್ರೀಮತಿ ಮತ್ತು ಶ್ರೀ.ಆಜಾದ್ ಅವರಿಗೆ ಶುಭಾಶಯಗಳು :-)Imranhttps://www.blogger.com/profile/17255006665899642440noreply@blogger.comtag:blogger.com,1999:blog-1691932182645562883.post-31090383778809795062012-11-18T15:05:48.728+05:302012-11-18T15:05:48.728+05:30super.. chennagi wish madiddeeri shreekanth super.. chennagi wish madiddeeri shreekanth ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1691932182645562883.post-71881305072711044922012-11-18T09:50:01.385+05:302012-11-18T09:50:01.385+05:30ಎಸ್ ಎಸ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಎಸ್ ಎಸ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-7261993024456026972012-11-17T22:52:55.664+05:302012-11-17T22:52:55.664+05:30ಸುಂದರ ಹಾರೈಕೆ :)ಸುಂದರ ಹಾರೈಕೆ :)Sulatha Shettyhttps://www.blogger.com/profile/04023039422249500895noreply@blogger.comtag:blogger.com,1999:blog-1691932182645562883.post-9123520789974874162012-11-17T09:15:06.001+05:302012-11-17T09:15:06.001+05:30ಕವಿ ಹೃದಯ ಬದರಿ ನಿಮ್ಮದು..ಎಂತಹ ಸುಂದರ ಕವಿತ್ವ..ಸೊಗಸಾಗಿದ...ಕವಿ ಹೃದಯ ಬದರಿ ನಿಮ್ಮದು..ಎಂತಹ ಸುಂದರ ಕವಿತ್ವ..ಸೊಗಸಾಗಿದೆ..ನೂರು ಪದಗಳಿಗಿಂತಲೂ..ಕೆಲ ಪದಗಳಲ್ಲಿ ಹೊರಸೂಸುವ ಭಾವ ಸುಂದರ...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-5456328646741855462012-11-17T09:13:42.915+05:302012-11-17T09:13:42.915+05:30ಶಿವೂ ಸರ್ ನಿಮ್ಮ ಮೆಚ್ಚುಗೆಯ ನುಡಿಗಳು ಹಲವಾರು ಫೋಟೋಗಳನ್ನು...ಶಿವೂ ಸರ್ ನಿಮ್ಮ ಮೆಚ್ಚುಗೆಯ ನುಡಿಗಳು ಹಲವಾರು ಫೋಟೋಗಳನ್ನು ಜೂಮ್ ಮಾಡಿ ತೋರಿಸಿದಂತೆ ಖುಷಿಯಾಯಿತು..ಧನ್ಯೋಸ್ಮಿ..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-69781853604792546512012-11-17T09:12:40.708+05:302012-11-17T09:12:40.708+05:30ಪ್ರಕಾಶಣ್ಣ ಬ್ಲಾಗ್ ಲೋಕದ ರತ್ನಗಳನ್ನು ಪರಿಚಯ ಮಾಡಿಕೊಟ್ಟ ಕ...ಪ್ರಕಾಶಣ್ಣ ಬ್ಲಾಗ್ ಲೋಕದ ರತ್ನಗಳನ್ನು ಪರಿಚಯ ಮಾಡಿಕೊಟ್ಟ ಕೀರ್ತಿ ನಿಮಗೆ ಸೇರಬೇಕು...ಈ ಪ್ರೋತ್ಸಾಹದ ನುಡಿಗಳಿಗೆ ನಾ ನಿಮಗೆ ಸದಾ ಆಭಾರಿ..
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-29628569305406923362012-11-17T09:11:35.949+05:302012-11-17T09:11:35.949+05:30ಏನೆಂದು ನಾ ಬರೆಯಲಿ ನಿಮ್ಮ ಪ್ರತಿಕ್ರಿಯೆಗೆ ಸಹೋದರಿ..ತುಂಬಾ...ಏನೆಂದು ನಾ ಬರೆಯಲಿ ನಿಮ್ಮ ಪ್ರತಿಕ್ರಿಯೆಗೆ ಸಹೋದರಿ..ತುಂಬಾ ಸೊಗಸಾಗಿದೆ..ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-90102465569172855532012-11-17T09:10:45.257+05:302012-11-17T09:10:45.257+05:30ಬಾಲೂ ಸರ್ ಎಂತಹ ಮಾತು..ಸೊಗಸಾಗಿದೆ.ನಿಮ್ಮ ಪ್ರೋತ್ಸಾಹಕ್ಕೆ ...ಬಾಲೂ ಸರ್ ಎಂತಹ ಮಾತು..ಸೊಗಸಾಗಿದೆ.ನಿಮ್ಮ ಪ್ರೋತ್ಸಾಹಕ್ಕೆ ನಾ ಚಿರ ಋಣಿ..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-64727706917396548212012-11-17T09:09:56.146+05:302012-11-17T09:09:56.146+05:30ಅಜಾದ್ ಸರ್..ಈ ಮಾಲಿಕೆ ನಿಮಗೆ ಖುಷಿ ತಂದಿದೆ ಎಂದರೆ ಧನ್ಯನಾ...ಅಜಾದ್ ಸರ್..ಈ ಮಾಲಿಕೆ ನಿಮಗೆ ಖುಷಿ ತಂದಿದೆ ಎಂದರೆ ಧನ್ಯನಾದೆ..ಮುತ್ತು ಹಾರವನ್ನು ಸೇರಿದ ಹಾಗೆ ಸಂತಸ ಬಂದಿತು ನನ್ನ ಮನಕೆ. ಧನ್ಯವಾದಗಳು ನಿಮ್ಮ ಅಭಿಮಾನದ ಮಹಾಪೂರಕ್ಕೆ.:-)Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-11060469701337198272012-11-17T09:09:31.095+05:302012-11-17T09:09:31.095+05:30ಮೊದಲ ಇಪ್ಪತೈದು
ವರ್ಷಗಳ ಮೆಟ್ಟಿಲಲೇ
ಮುಂದೆ ತಾಕುವ
ಸಂಸಾರ...ಮೊದಲ ಇಪ್ಪತೈದು
ವರ್ಷಗಳ ಮೆಟ್ಟಿಲಲೇ
ಮುಂದೆ ತಾಕುವ
ಸಂಸಾರ ವರ್ಷಗಳ
ನೆಮ್ಮದಿಯ ಮೀಟು.

ವಾವ್ ಆದಿ ದಂಪತಿಗಳೇ ನಿಮಗೆ ಅಲ್ಲಾಹು, ಅಜ್ಜಯ್ಯ, ಬುದ್ಧ ಮತ್ತು ತಂದೆ ಏಸುವಿನ ಕೃಪೆ ಅನುಗಾಲವಿರಲಿ.

ನಿಮ್ಮ ಮನಸ್ಸಿನಂತೆಯೇ ಸಂಸಾರ ನೌಕೆ ಖುಷಿ ಸಾಗರದಿ ತೇಲಲಿ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1691932182645562883.post-30529445089006447642012-11-17T09:08:39.164+05:302012-11-17T09:08:39.164+05:30ಧನ್ಯವಾದಗಳು ದಿನಕರ್ ಸರ್..ಪ್ರತಿಯೊಂದು ಜೀವಿಯು ಸಂತಸದಲ್ಲ...ಧನ್ಯವಾದಗಳು ದಿನಕರ್ ಸರ್..ಪ್ರತಿಯೊಂದು ಜೀವಿಯು ಸಂತಸದಲ್ಲಿರಲಿ ಎಂದು ಬಯಸುವ ಮನಸಿನ ಲೋಕವೇ ಈ ಬ್ಲಾಗ್ ಲೋಕ..ಆ ಲೋಕದಲ್ಲಿನ ಒಂದು ಅನರ್ಘ್ಯ ರತ್ನಕ್ಕೆ ಕೊಂಚ ಭಿನ್ನವಾಗಿ ಶುಭ ಹಾರೈಸೋಣ ಎನ್ನಿಸಿತು..
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-22534691444755455262012-11-17T09:07:08.987+05:302012-11-17T09:07:08.987+05:30ಸುಷ್ಪ ಪುಟ್ಟಿ ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆಯಿರೋ...ಸುಷ್ಪ ಪುಟ್ಟಿ ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆಯಿರೋ ಎಂದು ಪುರಂದರದಾಸರು ಹೇಳಿದ್ದಾರೆ..ಹಾಗೆಯೇ ಅವರ ಭಾವವನ್ನು ಜೋಡಿಸಿ ಅವರಿಗೆ ಒಂದು ಮಾಲಿಕೆ ಅರ್ಪಣೆ..ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗಳಿಗೆ...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-36750128906228116882012-11-17T08:19:40.676+05:302012-11-17T08:19:40.676+05:30ಶ್ರೀಕಾಂತ್ ಸರ್...
ಒಂದು ಅದ್ಬುತ ಲೇಖನದ ಮೂಲಕ ಅಜಾದ್ ದಂಪ...ಶ್ರೀಕಾಂತ್ ಸರ್...

ಒಂದು ಅದ್ಬುತ ಲೇಖನದ ಮೂಲಕ ಅಜಾದ್ ದಂಪತಿಗಳ ಮದುವೆ ವಾರ್ಷಿಕೋತ್ಸವ ಸಂಭ್ರಮಕ್ಕೆ ಅದ್ಬುತ ಗಿಪ್ಟ್ ಕೊಟ್ಟಿದ್ದೀರಿ...ತುಂಬಾ ಇಷ್ಟವಾಯ್ತು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1691932182645562883.post-48890437837230947562012-11-16T22:06:53.248+05:302012-11-16T22:06:53.248+05:30ಮೊದಲಿಗೆ ಗೆಳೆಯ ಆಜಾದನಿಗೆ ಶುಭಾಶಯಗಳು.......
ಶ್ರೀಕಾಂತು...ಮೊದಲಿಗೆ ಗೆಳೆಯ ಆಜಾದನಿಗೆ ಶುಭಾಶಯಗಳು.......

ಶ್ರೀಕಾಂತು..
ನಿಮ್ಮ ಸೃಜನಶೀಲತೆಗೆ ನಮ್ಮ ನಮನಗಳು....

ಆಜಾದನಿಗೆ ಬಲು ಚಂದದ ಉಡುಗೋರೆಕೊಟ್ಟಿದ್ದೀರಿ... ಜೈ ಹೋ... !!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1691932182645562883.post-86665538953280657812012-11-16T21:09:33.269+05:302012-11-16T21:09:33.269+05:30ಶ್ರೀಕಾಂತ್ ವಿಶಿಷ್ಟ ರೀತಿಯ ತುಂಬಾ ಸುಂದರ ಹಾರೈಕೆ ...ಶುಭಾ...ಶ್ರೀಕಾಂತ್ ವಿಶಿಷ್ಟ ರೀತಿಯ ತುಂಬಾ ಸುಂದರ ಹಾರೈಕೆ ...ಶುಭಾಶಯಗಳು ...ಅಜ್ಹಾದ್ ಭಾಯ್ ದಂಪತಿಗಳಿಗೆ... :)Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-1691932182645562883.post-44311901251386562432012-11-16T20:33:21.479+05:302012-11-16T20:33:21.479+05:30ಅಜಾದ್ ಸರ್ ಹಾರ್ದಿಕ ಶುಭಾಶಯಗಳು ನಿಮಗೆ, ಬೆಳ್ಳಿ ಹಬ್ಬದ ಸ...ಅಜಾದ್ ಸರ್ ಹಾರ್ದಿಕ ಶುಭಾಶಯಗಳು ನಿಮಗೆ, ಬೆಳ್ಳಿ ಹಬ್ಬದ ಸಂಭ್ರಮ ಸ್ವರ್ಣ ಸಂಭ್ರಮ ವಾಗಲಿ .ನಿಮ್ಮ ಕುತುಮ್ದಲ್ಲಿ ವ್ಸಂತಸದ ಹೊನಲು ಹರಿಯಲಿ. ಇನ್ನು ಈ ಸಂತಸದ ವಿಚಾರವನ್ನು ನಿಮ್ಮದೇ ರೀತಿಯಲ್ಲಿ ವಿಶೇಷವಾಗಿ ತಿಳಿಸಿದ ಶ್ರೀ ಕಾಂತ್ ನಿಮಗೆ ಅಭಿನಂದನೆಗಳು.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ] balasubramanyahttps://www.blogger.com/profile/12388162338555759176noreply@blogger.com