tag:blogger.com,1999:blog-1691932182645562883.post387839469476100453..comments2023-08-06T19:38:20.821+05:30Comments on Point Pancharangi: ಬೆಳಿಗ್ಗೆ ೫ ಗಂಟೆಗೆ ಗಾಯಬ್ ಆಗಿರ್ತೇನೆ!!!!Srikanth Manjunathhttp://www.blogger.com/profile/04152086368173454221noreply@blogger.comBlogger5125tag:blogger.com,1999:blog-1691932182645562883.post-33123783045658963902015-06-18T20:48:21.328+05:302015-06-18T20:48:21.328+05:30ಅಪರೂಪದ ಬಹು ಮುಖ ಪ್ರತಿಭೆ ಬಾಲಣ್ಣನವರ ಜನುಮ ದಿನಕ್ಕೆ ಒಳ್ಳ...ಅಪರೂಪದ ಬಹು ಮುಖ ಪ್ರತಿಭೆ ಬಾಲಣ್ಣನವರ ಜನುಮ ದಿನಕ್ಕೆ ಒಳ್ಳೆಯ ಸರಸ್ವತಿ ಕೊಡುಗೆ ಈ ಬರಹ.
ಅವರಂತಹ ಸಹೃದಯ ಸರಳರ ಸಂಗ ನನಗಿದೆ ಎಂಬುದೇ ನನಗೆ ಹಿರಿಮೆ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1691932182645562883.post-10836755940311898842015-06-18T20:29:49.999+05:302015-06-18T20:29:49.999+05:30ಶ್ರೀಕಾಂತ್ ಜಿ , ನಿಮ್ಮ ಈ ಪ್ರೀತಿಯ ಮಾತುಗಳಿಗೆ ಬೆಲೆ ಕಟ್...ಶ್ರೀಕಾಂತ್ ಜಿ , ನಿಮ್ಮ ಈ ಪ್ರೀತಿಯ ಮಾತುಗಳಿಗೆ ಬೆಲೆ ಕಟ್ಟಲಾರೆ, ಯಾವ ಜನ್ಮದಲ್ಲಿ ನಮ್ಮಿಬ್ಬರ ಇಂತಹ ಸಂಬಂಧ ಇತ್ತೋ ಗೊತ್ತಿಲ್ಲ , ಆದರೆ ನಿಮ್ಮ ಹಾರೈಕೆ ತಾಯಿ ಸರಸ್ವತಿ ನೀಡಿದ ಪ್ರಸಾದವೆಂದು ಸ್ವೀಕರಿಸಿದ್ದೇನೆ . ನಿಮ್ಮೆಲ್ಲರ ಪ್ರೀತಿಯ ಶುಭಾಯಶಯಗಳ ಸುರಿಮಳೆ ಯಲ್ಲಿ ಮಿಂದು ಪಾವನನಾದ ಹೆಮ್ಮೆ ನನ್ನದು , ಇಂದು ಬೆಳಿಗ್ಗೆ ನನ್ನ ಜನುಮದಿನದ ಶುಭ ದಿನ ಆದ ಕಾರಣ ನನ್ನ ಹೆತ್ತ ತಾಯಿಯ ಚರಣಕ್ಕೆ ನಮಿಸಿ , ಹೊತ್ತು ಪೊರೆವ ಭೂತಾಯಿಗೆ ಶಿರಭಾಗಿ , ಕಾವೇರಿಯ ಮಡಿಲ ತಾಯಿ ನಿಮಿಶಾಂಭ ತಾಯಿಯ ಸನ್ನಿಧಿಯಲ್ಲಿ ನನ್ನ ಎಲ್ಲಾ ಗೆಳೆಯರು ಹಾಗು ಅವರ ಕುಟುಂಬಕ್ಕೆ ಒಳ್ಳೆಯದಾಗಲೆಂಬ ಪ್ರಾರ್ಥನೆ ಸಲ್ಲಿಸಿದೆ , ನಂತರ ಕಾವೇರಿ ತಾಯಿಯ ಮಡಿಲಿನಿಂದ ಮುಂಗಾರು ಮಜ್ಜನದಲ್ಲಿ ಮುಳುಗಿಹ ಬಿಳಿಗಿರಿ ಬೆಟ್ಟದ ಕಡೆಗೆ ತೆರಳಿ ಅಲ್ಲಿ ಪರಿಸರ ಪ್ರಿಯ, ವನ್ಯ ಜೀವಿಗಳಿಗೆ ಆಶ್ರಯ ದಾತ , ಕಾಡಿನ ಮಕ್ಕಳು ಸೋಲಿಗರ ಭಾವ ಬಿಳಿಗಿರಿ ರಂಗನ ಪಾದಕ್ಕೆ ಶರಣಾಗಿ ಮತ್ತೊಮ್ಮೆ ತಮ್ಮೆಲ್ಲರ ಪ್ರೀತಿಯ ನೆನೆಯುತ್ತಾ ನನ್ನ ಎಲ್ಲಾ ಗೆಳೆಯರು , ಪ್ರೀತಿಪಾತ್ರರು ಹಾಗು ಅವರ ಕುಟುಂಬ , ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಪ್ರಾರ್ಥನೆ ಸಲ್ಲಿಸಿದೆ , ಬಿಳಿ ಮಳೆಗಾಲ ಬಳಸಿ ಮುಂಗಾರು ಮಾರುತಗಳ ತಣ್ಣನೆ ಗಾಳಿ ಶ್ವಾಸಕೋಶಕ್ಕೆ ಶುದ್ಧ ಉಸಿರು ನೀಡಿ ಹರಸಿತ್ತು, ಅತ್ತ ಮುಂಗಾರು ಮೋಡಗಳು ಬಿಳಿಗಿರಿ ಬೆಟ್ಟಗಳಿಗೆ ಪ್ರೀತಿಯ ಅಪ್ಪುಗೆ ನೀಡುತ್ತಿದ್ದವು, ಜಿಟಿ ಜಿಟಿ ಮಳೆಹನಿಗಳು ಬಿಳಿಗಿರಿ ಕಾಡಿಗೆ ಮಜ್ಜನ ಮಾಡಿಸಿ ಮೆರೆಯುತ್ತಿದ್ದವು . ಅತ್ತ ಮುಂಗಾರಿನ ಮಳೆ ಹನಿಗಳಲ್ಲಿ ಬಿಳಿಗಿರಿ ಬೆಟ್ಟ ಪಾವನವಾದರೆ, ಇತ್ತ ನಿಮ್ಮೆಲ್ಲರ ಸಾವಿರಾರು ಪ್ರೀತಿಯ ಶುಭ ಹಾರೈಕೆಗಳು ಮುಂಗಾರಿನ ಮಳೆಯಂತೆ ಬಂದು ನನ್ನನ್ನು ಹರಸಿ ಹಾರೈಸಿ ನನ್ನ ಬಾಳಿನ ಸಂತೋಷವನ್ನು ಹೆಚ್ಚಿಸಿತು, ಗೆಳೆಯರೆಲ್ಲರಿಗೂ ನನ್ನ ಹೃದಯ ಪೂರ್ವಕ ಕೃತಜ್ಞತೆಗಳು . ನಿಮ್ಮೆಲ್ಲರ ಪ್ರೀತಿ ಪಡೆದ ನಾನು ಧನ್ಯ . ಇವತ್ತಿನ ನನ್ನ ಪ್ರಾರ್ಥನೆ ಫಲಿಸಿ ನಿಮಗೆ ಹಾಗು ನಿಮ್ಮೆಲ್ಲರ ಕುಟುಂಬಕ್ಕೆ ಒಳ್ಳೆಯದನ್ನು ಮಾಡಲಿ . ಸುಮಾರು ಸಾವಿರಕ್ಕೂ ಮಿಗಿಲಾದ ಶುಭಾಶಯಗಳಿವೆ ಒಬ್ಬೊಬ್ಬರಿಗೂ ವಯಕ್ತಿಕವಾಗಿ ವಂದಿಸುವ ಅವಕಾಶ ಆಗುತ್ತಿಲ್ಲ , ಈ ನನ್ನ ಕೃತಜ್ಞತೆಯನ್ನು ದಯವಿಟ್ಟು ಸ್ವೀಕರಿಸಿ ನನ್ನನ್ನು ಹರಸಿ. ನಿಮ್ಮೆಲ್ಲರ ಪ್ರೀತಿ ಗಳಿಸಿದ ಧನ್ಯ. ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-1691932182645562883.post-73436105693532717982015-06-18T19:50:12.849+05:302015-06-18T19:50:12.849+05:30Happy birthday captain Balanna... Happy birthday captain Balanna... ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1691932182645562883.post-38705250850353046362015-06-18T11:59:56.719+05:302015-06-18T11:59:56.719+05:30Happy birthday annayya Happy birthday annayya ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-1691932182645562883.post-65124601266311515722015-06-18T10:31:06.986+05:302015-06-18T10:31:06.986+05:30Balu Sir,
Huttuhabbada ShubhashayagaLu :)
Sri, n...Balu Sir,
Huttuhabbada ShubhashayagaLu :)
Sri, neevu heliddu nija,
Camera drushti.... ellelli nettaru, allallinda itihaasa thandu namma jothe hanchikoLthaare Balu Sir. Intha Sajjanara santhathi hechchali ennode nanna haaraike :)
bilimugiluhttps://www.blogger.com/profile/18204038210620711248noreply@blogger.com