tag:blogger.com,1999:blog-1691932182645562883.post2096727641182357706..comments2023-08-06T19:38:20.821+05:30Comments on Point Pancharangi: ನಗುವ ನಯನ ಮಧುರ ಪುಸ್ತಕ ... ಒಂದು ಸುಂದರ ಪುಸ್ತಕ ಬಿಡುಗಡೆ ಸಮಾರಂಭ Srikanth Manjunathhttp://www.blogger.com/profile/04152086368173454221noreply@blogger.comBlogger42125tag:blogger.com,1999:blog-1691932182645562883.post-28150363980172569502013-12-07T10:10:10.038+05:302013-12-07T10:10:10.038+05:30ಧನ್ಯವಾದಗಳು ಪಿ ಎಸ್. ಮಹಾಭಾರತದ ಕಾಲದಿಂದಲೂ ದೂರದರ್ಶನ ಹುಟ...ಧನ್ಯವಾದಗಳು ಪಿ ಎಸ್. ಮಹಾಭಾರತದ ಕಾಲದಿಂದಲೂ ದೂರದರ್ಶನ ಹುಟ್ಟಿಕೊಂಡ ನಾಡು ನಮ್ಮದು ಅಲ್ಲವೇ. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-31201374785532677212013-12-07T10:09:13.821+05:302013-12-07T10:09:13.821+05:30Congratulations sirji on your first edition of the...Congratulations sirji on your first edition of the book!Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-40214326304296071692013-11-14T12:07:16.802+05:302013-11-14T12:07:16.802+05:30ಅಣ್ಣಯ್ಯಾ .... ನಾನು ಕಾರ್ಯಕ್ರಮಕ್ಕೆ ಬರಲಾಗಲಿಲ್ಲವಾದರೂ ನ...ಅಣ್ಣಯ್ಯಾ .... ನಾನು ಕಾರ್ಯಕ್ರಮಕ್ಕೆ ಬರಲಾಗಲಿಲ್ಲವಾದರೂ ನಿಮ್ಮ, ಬಾಲು ಸರ್ ನ ಬ್ಲಾಗ್ ಬರಹ, ಫೋಟೋಸ್ ನೋಡಿ ಕಾರ್ಯಕ್ರಮ ನೋಡಿ ಬಂದಷ್ಟೇ ಸಂತಸವಾಯಿತು...
ಎಂದಿನಂತೆ ತುಂಬಾ ಚಂದ ನಿಮ್ಮ ಚಿತ್ರ ಮತ್ತು ಬರಹ,.... ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-1691932182645562883.post-41782442609034830962013-11-13T23:04:40.158+05:302013-11-13T23:04:40.158+05:30Thank you sir....Thank you sir....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1691932182645562883.post-89369090752613037232013-11-05T21:10:56.351+05:302013-11-05T21:10:56.351+05:30ಧನ್ಯವಾದಗಳು ರಾಘವ... ಬಹುದಿನಗಳನಂತರ ನಮ್ಮ ಲೋಕಕ್ಕೆ ಭೇಟಿ ...ಧನ್ಯವಾದಗಳು ರಾಘವ... ಬಹುದಿನಗಳನಂತರ ನಮ್ಮ ಲೋಕಕ್ಕೆ ಭೇಟಿ ನೀಡಿದ್ದೀರಿ ಕುಶಿಯಾಯಿತು.. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-21542788591730072772013-11-05T20:07:41.205+05:302013-11-05T20:07:41.205+05:30ಸುಂದರವಾದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂದಷ್ಟೇ ಖುಷಿಯಾಯ್ತು ...ಸುಂದರವಾದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂದಷ್ಟೇ ಖುಷಿಯಾಯ್ತು ನಿಮ್ಮ ಬರವಣಿಗೆಯನ್ನ ನೋಡಿ :)
ಜೊತೆಗೆ ಅಷ್ಟೇ ಸುಂದರವಾದ ಚಿತ್ರಗಳು :)
Imranhttps://www.blogger.com/profile/17255006665899642440noreply@blogger.comtag:blogger.com,1999:blog-1691932182645562883.post-77359206284894469362013-11-05T18:20:45.807+05:302013-11-05T18:20:45.807+05:30ಮೊದಲ ಬಾರಿಗೆ ನಿಮ್ಮನ್ನ ಭೇಟಿ ಮಾಡಿದ್ದು ಬಹಳ ಕುಶಿ ತಂದಿತು...ಮೊದಲ ಬಾರಿಗೆ ನಿಮ್ಮನ್ನ ಭೇಟಿ ಮಾಡಿದ್ದು ಬಹಳ ಕುಶಿ ತಂದಿತು ಸಹೋದರಿ ಸ್ವರ್ಣ.. ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-23219718803333688332013-11-05T18:19:57.766+05:302013-11-05T18:19:57.766+05:30ಸಂಧ್ಯಾ ಪುಟ್ಟಿ ತುಂಬಾ ಇಷ್ಟವಾಯಿತು ನಿನ್ನ ಪ್ರತಿಕ್ರಿಯೆ.....ಸಂಧ್ಯಾ ಪುಟ್ಟಿ ತುಂಬಾ ಇಷ್ಟವಾಯಿತು ನಿನ್ನ ಪ್ರತಿಕ್ರಿಯೆ.. ಸಹೃದಯ ಸ್ನೇಹಿತರು ಇರುವಾಗ ದೇವತೆಗಳು ಜೊತೆಯಲ್ಲಿ ಇದ್ದ ಹಾಗೆ ಎನ್ನುತ್ತಾರೆ ಹಿರಿಯರು. ನೀವೆಲ್ಲರೂ ನನ್ನ ಜೊತೆಯಲ್ಲಿ ಇದ್ದೀರಿ ಹಾಗಾಗಿ ನನ್ನ ಕೈನಲ್ಲಿ ಇದನ್ನೆಲ್ಲಾ ಬರೆಯಲು ನೀವೇ ಪ್ರಚೋದಕರು. ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-74914046733263982102013-11-05T16:44:56.513+05:302013-11-05T16:44:56.513+05:30ಆತ್ಮೀಯ ಕಾರ್ಯಕ್ರಮದ ಬಗ್ಗೆ ಅಷ್ಟೇ ಆತ್ಮೀಯವಾದ ಬರಹ.
ವಂದನೆ...ಆತ್ಮೀಯ ಕಾರ್ಯಕ್ರಮದ ಬಗ್ಗೆ ಅಷ್ಟೇ ಆತ್ಮೀಯವಾದ ಬರಹ.
ವಂದನೆಗಳೊಂದಿಗೆ
Swarnahttps://www.blogger.com/profile/07755878001911618838noreply@blogger.comtag:blogger.com,1999:blog-1691932182645562883.post-10959754524453006462013-11-05T15:22:46.878+05:302013-11-05T15:22:46.878+05:30
ಕಾರ್ಯಕ್ರಮದ ಅಚ್ಚುಕಟ್ಟಿನ ನಿರೂಪಣೆ.. ಅದಕ್ಕೆಲ್ಲ ಫೋಟೋ ಚ...
ಕಾರ್ಯಕ್ರಮದ ಅಚ್ಚುಕಟ್ಟಿನ ನಿರೂಪಣೆ.. ಅದಕ್ಕೆಲ್ಲ ಫೋಟೋ ಚೌಕಟ್ಟು.. ಪ್ರತಿ ಕಾರ್ಯಕ್ರಮಗಳನ್ನು ಹೊಸತನದ ನಿರೂಪಣೆ ಕೊಡೋಕೆ ಸರಕುಗಳು ಎಲ್ಲಿಂದ ಸಿಗ್ತವೆ ?

ಪುರಾಣದ ಲಕ್ಷ್ಮಿ , ಸರಸ್ವತಿ, ಪಾರ್ವತಿ, ಆ ತ್ರಿಮೂರ್ತಿಗಳೆಲ್ಲ ನಿಮ್ಮಲ್ಲೇ ನೆಲೆಸಿರುವಂತಿದೆ..

Loved it ಅಣ್ಣಾ..

and love you... ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-1691932182645562883.post-76844217851244989232013-11-05T14:34:40.718+05:302013-11-05T14:34:40.718+05:30Thank you DFR...your comments are energy booster a...Thank you DFR...your comments are energy booster all the way..Thanks again!Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-9659342069293503822013-11-05T14:29:23.374+05:302013-11-05T14:29:23.374+05:30This is Sri Style...............
Very Nice, Enjoye...This is Sri Style...............
Very Nice, Enjoyed reading through :) bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-1691932182645562883.post-29106697868006510242013-11-05T14:02:34.772+05:302013-11-05T14:02:34.772+05:30ಕ್ಯಾಮೆರ ಇಲ್ಲದೆ ಬಂದ ನಿಮ್ಮ ಮೇಲೆ ಸಿಟ್ಟಿದ್ದರು.. ಬಹಳ ದಿ...ಕ್ಯಾಮೆರ ಇಲ್ಲದೆ ಬಂದ ನಿಮ್ಮ ಮೇಲೆ ಸಿಟ್ಟಿದ್ದರು.. ಬಹಳ ದಿನಗಳಾದ ಮೇಲೆ ಭೇಟಿ ಮಾಡಿದ್ದು ಕುಶಿ ಕೊಟ್ಟಿತು. ಧನ್ಯವಾದಗಳು ಶಿವೂ ಸರ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-64770775577329976902013-11-05T07:41:19.692+05:302013-11-05T07:41:19.692+05:30ಕಾರ್ಯಕ್ರಮದ ವಿವರಣೆಯನ್ನು ನಿಮ್ಮದೇ ರೀತಿಯಲ್ಲಿ ತುಂಬಾ ಚೆನ...ಕಾರ್ಯಕ್ರಮದ ವಿವರಣೆಯನ್ನು ನಿಮ್ಮದೇ ರೀತಿಯಲ್ಲಿ ತುಂಬಾ ಚೆನ್ನಾಗಿ ವಿವರಿಸಿದ್ದೀರಿ..ತುಂಬಾ ದಿನದ ನಂತರ ಅನೇಕ ಗೆಳೆಯರನ್ನು ಬೇಟಿಯಾಗಿದ್ದು ತುಂಬಾ ಖುಷಿಕೊಟ್ಟಿತ್ತು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1691932182645562883.post-84819307813216242872013-11-05T07:01:14.593+05:302013-11-05T07:01:14.593+05:30ಧನ್ಯವಾದಗಳು ಡಾಕ್ಟರ್.. ನಿಮ್ಮ ಮಾತುಗಳು, ನಿಮ್ಮ ಹಾಡುಗಾರಿ...ಧನ್ಯವಾದಗಳು ಡಾಕ್ಟರ್.. ನಿಮ್ಮ ಮಾತುಗಳು, ನಿಮ್ಮ ಹಾಡುಗಾರಿಕೆ ಜೋಗದ ಜಲಪಾತದಂತೆ ಸುಂದರ.. ಕಣಿವೆಯ ದೃಶ್ಯದಂತೆ ಮನೋಹರ.. ನಿಮ್ಮ ಸ್ನೇಹ ಲಭಿಸಿದ್ದು ಜೀವನದ ಅನೇಕ ಸುಂದರ ಅಂಶಗಳಲ್ಲಿ ಒಂದು. ನಿಮ್ಮ ಪ್ರತಿಕ್ರಿಯೆಗೆ, ಪ್ರೀತಿಗೆ ಸದಾ ಚಿರಋಣಿ. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-24650441840923895022013-11-05T06:47:10.812+05:302013-11-05T06:47:10.812+05:30ಶ್ರೀಕಾಂತ್ ;ನಿಮ್ಮ ಮನಸ್ಸಿನಂತೆ ನಿಮ್ಮ ಬರಹವೂ,ಚಿತ್ರಗಳೂ ಸ...ಶ್ರೀಕಾಂತ್ ;ನಿಮ್ಮ ಮನಸ್ಸಿನಂತೆ ನಿಮ್ಮ ಬರಹವೂ,ಚಿತ್ರಗಳೂ ಸುಂದರ.ನಿಮ್ಮ ಒಡನಾಟ ತುಂಬಾ ಖುಷಿ ಕೊಟ್ಟಿತು.ನಮ್ಮೆಲ್ಲರ ಸ್ನೇಹ ಸದಾ ಹೀಗೇ ಇರಲಿ ಎನ್ನುವ ಹಾರೈಕೆ.ಫೋಟೋಗಳಿಗೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-1691932182645562883.post-52439403114455977432013-11-05T06:29:43.498+05:302013-11-05T06:29:43.498+05:30ನಿಮ್ಮ ಪ್ರತಿಕ್ರಿಯೆ ಹಾಲಿಗೆ ಜೇನು ಬೆರೆಸಿದಂತೆ.. ಸದಾ ಉತ್...ನಿಮ್ಮ ಪ್ರತಿಕ್ರಿಯೆ ಹಾಲಿಗೆ ಜೇನು ಬೆರೆಸಿದಂತೆ.. ಸದಾ ಉತ್ಸಾಹದ ಚಿಲುಮೆಯಾಗಿರುವ ನಿಮ್ಮ ಮಾತುಗಳು ನನಗೆ ಇಷ್ಟವಾಗುತ್ತದೆ.. ಸುಂದರ ಪ್ರತಿಕ್ರಿಯೆಗೆ ಅಷ್ಟೇ ಸುಂದರ ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-43088374585490796702013-11-05T06:28:17.096+05:302013-11-05T06:28:17.096+05:30ಸತೀಶ್ ನಿಮ್ಮ ಸುಂದರ ಮನಸ್ಸಿಗೆ ಧನ್ಯವಾದಗಳು.. ನಿಮ್ಮ ನಿರ್...ಸತೀಶ್ ನಿಮ್ಮ ಸುಂದರ ಮನಸ್ಸಿಗೆ ಧನ್ಯವಾದಗಳು.. ನಿಮ್ಮ ನಿರ್ಮಲ ನಗು, ನಿರ್ಮಲ ಮನಸ್ಸು ಎಲ್ಲವೂ ಸೊಗಸು ಅದೇ ಚಿತ್ರದಲ್ಲಿ ಮೂಡಿ ಬಂದಿದೆ. ಲೇಖನಗಳು ಬರೆದದ್ದು ಸಾರ್ಥಕ ಎನ್ನುವ ಭಾವ ನೀಡುತ್ತದೆ ನಿಮ್ಮ ಅನಿಸಿಕೆ ಓದಿದಾಗ.. ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-18157135606873810172013-11-05T05:56:52.157+05:302013-11-05T05:56:52.157+05:30ಶ್ರೀಕಾಂತ್ ನಿಮ್ಮ ಪದಗಳ ಮೋಡಿಗೆ ಒಳಗಾಗದ ಜನರೇ ಇಲ್ಲಾ, ಚ...ಶ್ರೀಕಾಂತ್ ನಿಮ್ಮ ಪದಗಳ ಮೋಡಿಗೆ ಒಳಗಾಗದ ಜನರೇ ಇಲ್ಲಾ, ಚಿತ್ರಗಳು ಪೂರಕವಾಗಿವೆ, ಸನ್ನಿವೇಶ ಕಣ್ಣಿಗೆ ಕಟ್ಟಿದಂತೆ ಇದೆ, ನಿಮಗೆ ಅಭಿನಂದನೆಗಳು balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-1691932182645562883.post-22819901820874917152013-11-04T23:24:44.276+05:302013-11-04T23:24:44.276+05:30ಶ್ರೀಕಾಂತಣ್ಣ ನಿಮ್ಮ ಬರಹಕ್ಕೆ ನೀವೇ ಸಾಟಿ ಅದಕ್ಕೆ ಪ್ರತಿಕ್...ಶ್ರೀಕಾಂತಣ್ಣ ನಿಮ್ಮ ಬರಹಕ್ಕೆ ನೀವೇ ಸಾಟಿ ಅದಕ್ಕೆ ಪ್ರತಿಕ್ರಿಯೆ ನೀಡಲು ನನ್ನಲ್ಲಿ ಬರವಣಿಗೆಯ ಅರಿವಿಲ್ಲ ಒಂದೇ ಪದದಲ್ಲಿ ಹೇಳುವುದಾದರೆ ಅತ್ಯುತ್ತಮದಲ್ಲಿ ಅತ್ಯುತ್ತಮ ಬರಹ ಧನ್ಯವಾದಗಳು.......

ಇಷ್ಟು ದಿನ ನನ್ನ ಫೋಟೋಗಳನ್ನು ನೋಡಿ ನಾನೇ ಬೇಸರ ಪಟ್ಟುಕೊಳ್ಳುತ್ತಿದ್ದೆ ಮೊತ್ತ ಮೊದಲ ಬಾರಿಗೆ ನಾನಿರುವ ಒಂದು ಚಿತ್ರ ನನಗೆ ಇಷ್ಟವಾಗಿದೆ ಅಂದರೆ ಅದು ನೆನ್ನೆ ನೀವು ತೆಗೆದಿರುವ ಫೋಟೋ ಅದಕ್ಕಾಗಿ ತುಂಬು ಮನದ ವಂದನೆಗಳು Bloghttps://www.blogger.com/profile/01067594476404913025noreply@blogger.comtag:blogger.com,1999:blog-1691932182645562883.post-45582604870507076442013-11-04T23:14:03.833+05:302013-11-04T23:14:03.833+05:30ಧನ್ಯವಾದಗಳು ಪ್ರಕಾಶಣ್ಣ.. ಒಂದು ಸುಂದರ ಭಾನುವಾರ ಕಳೆದ ಸಾರ...ಧನ್ಯವಾದಗಳು ಪ್ರಕಾಶಣ್ಣ.. ಒಂದು ಸುಂದರ ಭಾನುವಾರ ಕಳೆದ ಸಾರ್ಥಕತೆಗೆ ಪುರಾಣದ ಕಥೆ ಸಾಥ್ ನೀಡಿತು.. ಏನೇ ಬರೆದರೂ ದೇವತೆಗಳ ಲೋಕಕ್ಕೆ ಹೋಗದೆ ನನ್ನ ಲೇಖನಿ (ಕೀಲಿ ಮಣೆ) ಮುಂದೆ ಸಾಗದು.. ಹ ಹ ಹ ಹ ಹ.. ಸುಂದರ ಗೆಳೆಯರ ಜೊತೆ ನಲಿದು ಕುಣಿದು ಕಳೆದ ಸಮಯ.. ನಿಮ್ಮ ಮನೆಗೆ ಭೇಟಿ ಎಲ್ಲವು ಸುಮಧುರ ಬಂಗಾರದ ಕ್ಷಣಗಳು.. ನಿಮ್ಮ ಪ್ರತಿಕ್ರಿಯೆ ನನ್ನ ಖುಷಿ ಹೆಚ್ಚಿಸಿತು.. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-47894488218029497922013-11-04T22:56:45.498+05:302013-11-04T22:56:45.498+05:30ಶ್ರೀಕಾಂತೂ....
ಬಹಳ ಚೆನ್ನಾಗಿದೆ...
ಪುರಾಣದ ಕಲ್ಪನೆಯೊಂ...ಶ್ರೀಕಾಂತೂ....

ಬಹಳ ಚೆನ್ನಾಗಿದೆ...

ಪುರಾಣದ ಕಲ್ಪನೆಯೊಂದಿಗೆ ಪ್ರಸ್ತುತ ಪಡಿಸುವ ನಿಮ್ಮ ಪರಿಗೆ ಉಘೆ... ಉಘೆ !Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1691932182645562883.post-15886621081421583642013-11-04T18:25:48.915+05:302013-11-04T18:25:48.915+05:30ಅಕ್ಕಯ್ಯ ಪ್ರತಿ ಲೇಖನವನ್ನು ಇಷ್ಟಪಟ್ಟು ಓದುವ ನಿಮ್ಮ ತಾಳ್ಮ...ಅಕ್ಕಯ್ಯ ಪ್ರತಿ ಲೇಖನವನ್ನು ಇಷ್ಟಪಟ್ಟು ಓದುವ ನಿಮ್ಮ ತಾಳ್ಮೆಗೆ ಶರಣು.. ತುಂಬಾ ಇಷ್ಟವಾಯಿತು ಬದರಿ ಸರ್ ಪುಸ್ತಕದ ರಕ್ಷಾ ಪುಟ.. ಕಲಾವಿದೆ ನೀವು.. ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-54840556471031260102013-11-04T18:24:35.343+05:302013-11-04T18:24:35.343+05:30ನಿಮ್ಮ ನಗುವೇ ನಮಗೆ ಬರೆಯುವುದಕ್ಕೆ ಸ್ಫೂರ್ತಿ.. ಹ ಹ ಹ.. ಸ...ನಿಮ್ಮ ನಗುವೇ ನಮಗೆ ಬರೆಯುವುದಕ್ಕೆ ಸ್ಫೂರ್ತಿ.. ಹ ಹ ಹ.. ಸೂಪರ್ ಕಾಮೆಂಟ್ ಅಂಡ್ ಸೂಪರ್ ಮ್ಯಾನ್ ನೀವು.. ಧನ್ಯವಾದಗಳು ಪ್ರದೀಪ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-67707489951655950322013-11-04T18:23:57.529+05:302013-11-04T18:23:57.529+05:30ಮಹೇಶ್ ಸರ್ ಧನ್ಯವಾದಗಳು. ನೀವೆಲ್ಲ ಇಲ್ಲಿ ಇದ್ದಿದ್ದರೆ ಇನ್...ಮಹೇಶ್ ಸರ್ ಧನ್ಯವಾದಗಳು. ನೀವೆಲ್ಲ ಇಲ್ಲಿ ಇದ್ದಿದ್ದರೆ ಇನ್ನಷ್ಟು ಮೆರುಗು ಇರುತ್ತಿತ್ತು.. ನಿಮ್ಮ ಪ್ರತಿಕ್ರಿಯೆಗೆ ನಾನು ಅಭಾರಿ Srikanth Manjunathhttps://www.blogger.com/profile/04152086368173454221noreply@blogger.com