tag:blogger.com,1999:blog-1691932182645562883.post1756625604896906948..comments2023-08-06T19:38:20.821+05:30Comments on Point Pancharangi: ಅಂಗಳದಲ್ಲಿ ಕನ್ನಡಿಯ ಬಿಂಬ.....!Srikanth Manjunathhttp://www.blogger.com/profile/04152086368173454221noreply@blogger.comBlogger7125tag:blogger.com,1999:blog-1691932182645562883.post-49490293324378663642014-04-14T23:07:21.620+05:302014-04-14T23:07:21.620+05:30"ದೇವರಿಗೆ ನಾ ಕೈಮುಗಿದರೆ ಅವಳು ಮುಗಿದಂತೆ.. ಅವಳು ಪ್..."ದೇವರಿಗೆ ನಾ ಕೈಮುಗಿದರೆ ಅವಳು ಮುಗಿದಂತೆ.. ಅವಳು ಪ್ರಾರ್ಥಿಸಿದರೆ ನಾ ಪ್ರಾರ್ಥಿಸಿದಂತೆ.." ಸುಂದರವಾದ ಸಾಲುಗಳು. ನಿಮ್ಮಿಬ್ಬರ ಆತ್ಮೀಯತೆಯನ್ನು ಒಂದೇ ಸಾಲಿನಲ್ಲಿ ಹೇಳಿದ ಹಾಗಿದೆ...
ಸಂಧ್ಯ ತಡವಾಗಿ ಶುಭಾಶಯಗಳನ್ನು ಹೇಳುತ್ತಿರುವೆ... ಜೀವನದ ಪ್ರತಿ ತಿರುವಿನಲ್ಲೂ ನಿಮಗೆ ನಗು ಸಿಗಲಿ ಅಂತ ಹಾರೈಸುವೆ :)
Nivedita Chirantanhttps://www.blogger.com/profile/08913092002722637600noreply@blogger.comtag:blogger.com,1999:blog-1691932182645562883.post-85440873979844132852014-04-11T12:39:44.666+05:302014-04-11T12:39:44.666+05:30ಶೀರ್ಷೆಕಗ ಒಪ್ಪುವ ವ್ಯಕ್ತಿತ್ವದ ಬ್ಲಾಗರ್ರು ನಮ್ಮ ಪುಟ್ಟಿ....ಶೀರ್ಷೆಕಗ ಒಪ್ಪುವ ವ್ಯಕ್ತಿತ್ವದ ಬ್ಲಾಗರ್ರು ನಮ್ಮ ಪುಟ್ಟಿ.
ನೂರ್ಕಾಲ ಸಂಧ್ಯಾ ಖುಷಯನಷ್ಟೇ ಸವಿಯಲಿ. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1691932182645562883.post-71329264552545217682014-04-11T09:45:49.486+05:302014-04-11T09:45:49.486+05:30ತುಂಬಾ ಭಾವನಾತ್ಮಕ ಲೇಖನ ಶ್ರೀ....
ಮನ ಮುಟ್ಟಿತು..
ಹುಟ್ಟ...ತುಂಬಾ ಭಾವನಾತ್ಮಕ ಲೇಖನ ಶ್ರೀ....
ಮನ ಮುಟ್ಟಿತು..

ಹುಟ್ಟಿನಿಂದ ಬಂದ ಸಂಬಂಧಗಳಂತೆಯೆ ಇವುಗಳು..
ಯಾವುದೋ ಜನ್ಮದಲ್ಲಿನ ರಕ್ತ ಸಂಬಂಧಗಳಂತೆ..

ಸಂಧ್ಯಾ ಪುಟ್ಟಿಯ ಬಾಳು ಬಂಗಾರವಾಗಲಿ..

ಅದರಲ್ಲಿ ಹೊಸ ಹೆಜ್ಜೆ ಇಡುವ ಈ ಸಂದರ್ಭದಲ್ಲಿ ಹೃದಯಪೂರ್ವಕ ಆಶೀರ್ವಾದಗಳು...

ಜನುಮ ದಿನದ ಶುಭಾಶಯಗಳು ಸಂಧ್ಯಾ ಕೂಸೆ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1691932182645562883.post-60543957664087299262014-04-11T08:36:40.996+05:302014-04-11T08:36:40.996+05:30Multi Talented Sandy, Happy Happy Birthday to you ...Multi Talented Sandy, Happy Happy Birthday to you :)
And, e-photo Shivu klickisiddu, naavella trip hodaaga :)
Beautifully written Sri :) bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-1691932182645562883.post-3909583971588962762014-04-11T06:32:13.076+05:302014-04-11T06:32:13.076+05:30ಮುದ್ದಕ್ಕಾ,
ಆಗಲೇ ಎರಡು ವರುಷ ನೀ ಗೆಳತಿಯಾಗಿ ನನ್ನ ಮಾತಾಡಿ...ಮುದ್ದಕ್ಕಾ,
ಆಗಲೇ ಎರಡು ವರುಷ ನೀ ಗೆಳತಿಯಾಗಿ ನನ್ನ ಮಾತಾಡಿಸಬಂದು!
ಅದೆಷ್ಟೋ ಖುಷಿಗಳಿಗೆ ಜೊತೆಯಿದ್ದು ಬೇಸರಗಳಿಗೆ ಕಿವಿಯಾಗಿ ನಗುವಿಗೆ ನಗುವ ಸೇರಿಸಿರೋ ಆತ್ಮೀಯೇ...ಎಲ್ಲರೆದುರು ಇವಳೆನ್ನ ತಂಗಿ ಅಂತಂದು ನನ್ನ ಕಾಲೆಳೆಯೋರ ಎದುರು ಜಗಳಕ್ಕೆ ನಿಂತು ಗೆಲ್ಲಿಸಿಬಿಡ್ತೀಯ ನೀ....
ನಿನ್ನೆಡೆಗೆ ನಂದು ಮುಗಿಯದ ಪ್ರೀತಿ..
ಬದುಕ ತುಂಬಾ ಖುಷಿಗಳಿರಲಿ...ಜನುಮ ದಿನದ ಪ್ರೀತಿಯ ಶುಭಾಶಯಗಳು.

ಮುದ್ದಣ್ಣಾ,
ವರ್ಷದ ಹಿಂದಿನ ಇದೇ ಭಾವವ ನಿನ್ನೆಯಷ್ಟೇ ಓದಿದ್ದೆ ನಾ...ಕುತೂಹಲವಿತ್ತುೀ ಬಾರಿ ಯಾವ ಭಾವಗಳ ಜೊತೆ ಬರ್ತೀರಾ ಅಂತಂದು..ಒಂದಕ್ಕಿಂತ ಒಂದು ಭಿನ್ನ.ಅಕ್ಕನ ಬಗೆಗೆ ಹೇಳೋಕೆ ಯಾವಾಗ್ಲೂ ಹೊಸ ಹೊಸ ಭಾವಗಳು ಸಿಗುತ್ತೆ ಅಲ್ವಾ.
ಚಂದದ ಭಾವ ಬರಹ..ಮನದೊಳಗೆ ಹಾಗೆಯೇ ಅಚ್ಚೊತ್ತಿದೆ ಮೊದಲ ಮಳೆ ಎದೆಯೊಳಗೆ ಇಳಿದ ಹಾಗೆ..
ಥಾಂಕ್ ಯುAnonymoushttps://www.blogger.com/profile/09286939670787725768noreply@blogger.comtag:blogger.com,1999:blog-1691932182645562883.post-55700803283573480262014-04-11T05:23:18.638+05:302014-04-11T05:23:18.638+05:30 ಸಂಧ್ಯಾ ಭಟ್ , ಬಗ್ಗೆ ಏನು ಹೇಳೋದು , ಶ್ರೀಕಾಂತ್ ಇದು ನಮ... ಸಂಧ್ಯಾ ಭಟ್ , ಬಗ್ಗೆ ಏನು ಹೇಳೋದು , ಶ್ರೀಕಾಂತ್ ಇದು ನಮ್ಮ ಮನೆಯಲ್ಲಿ ಹುಟ್ಟಿದ ಪುಟ್ಟ ಹುಡುಗಿ ಅನ್ಸುತ್ತೆ, ಅಥವಾ ಈ ಹೆಣ್ಣು ಮಕ್ಕಳು ನಮ್ಮ ಬೆನ್ನಿಗೆ ಬಿದ್ದದ್ದು ಯಾಕೆ? ಅಂತಾ ಅನ್ನಿಸಿ ಹೆಮ್ಮೆ ಯಾಗುತ್ತೆ, ಒಳ್ಳೆಯ ಮನಸಿನ ಹುಡುಗಿ ಇದು. ಅಷ್ಟೇ ಅಲ್ಲಾ , ನಮ್ಮ ಮನೆಯ ಎಲ್ಲರ ಪ್ರೀತಿಗೆ ಒಳಪಟ್ಟ ಹೆಣ್ಣು ಮಕ್ಕಳಲ್ಲಿ ಇವಳೂ ಸಹ ಒಬ್ಬಳು . ನಿಮ್ಮ ಮಾತು ನಿಜ ಈ ಹುಡುಗಿಗೆ ಕಸವನ್ನೇ ಕೊಟ್ಟರು ಅದರಿಂದ ಸುಂದರವಾದ ಕಲೆ ಅರಳಿಸುವ ತಾಕತ್ತು ಇದೆ . ಅವಳ ಜನುಮದಿನ ಇಂದು ಒಳ್ಳೆಯ ಕಾಣಿಕೆ ನೀವು ಕೊಟ್ಟಿದ್ದೀರಿ . ಈ ತುಂಟ ತಂಗ್ಯವ್ವನಿಗೆ ಹೃದಯ ಪೂರ್ವಕ ಶುಭಾಶಯಗಳನ್ನು ನಮ್ಮ ಕುಟುಂಬದಿಂದ ಹಾರೈಸುತ್ತೇವೆ . ಪ್ರೀತಿಯ ತಂಗಿಯ ಬಾಳಿನಲ್ಲಿ ಹೊಸ ಬೆಳಕು ಮೂಡಲಿ balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-1691932182645562883.post-84853136285273703422014-04-11T00:17:39.506+05:302014-04-11T00:17:39.506+05:30Annaaa...
Sooper blog... n sandhyana bagegina maat...Annaaa...
Sooper blog... n sandhyana bagegina maatugalu hemme tandavu...

Happy happy birthday sandhya... annana naguvina pratibimba tangiya mogadalluu aralali yemba haraike...ಮೌನರಾಗhttps://www.blogger.com/profile/00886366817474370604noreply@blogger.com